ಟಿ. ಬಿ. ಜಯಚಂದ್ರ ರವರು,

ಕಾನೂನು, ಸಂಸದೀಯ ವ್ಯವಹಾರಗಳು,

ಸಣ್ಣ ನೀರಾವರಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು

T. B. Jayachandra

Minister for Law, Parliamentary Affairs,

Minor Irrigation & Tumkur District In-charge Minister

 ಸಿರಾ ತಾಲ್ಲೂಕಿನಲ್ಲಿ ಆಗಿರುವ ಬ್ಯಾರೇಜ್ ಮತ್ತು ಚೆಕ್ ಡ್ಯಾಂ ಗಳು

01.  ಹುಂಜನಾಳು ಚೆಕ್ ಡ್ಯಾಂ -  60 ಲಕ್ಷ

02.  ಉಮಾಪತಿ ಹಳ್ಳಕ್ಕೆ ಚೆಕ್ ಡ್ಯಾಂ / ಬ್ರಿಡ್ಜ್     -  450 ಲಕ್ಷ

03.  ಅಮಲಗೊಂದಿ ಬಳಿ ಬ್ಯಾರೇಜ್ / ಬ್ರಿಡ್ಜ್     -  350 ಲಕ್ಷ

04.  ಕಟಾವೀರನಳ್ಳ ಬಳಿ ಬ್ಯಾರೇಜ್ / ಬ್ರಿಡ್ಜ್     -  450 ಲಕ್ಷ

05.  ಮಲ್ಲಶೆಟಿಳ್ಳ ಚೆಕ್ ಡ್ಯಾಂ     -  50 ಲಕ್ಷ

06.  ಓಜುಗುಂಟೆ ಬ್ಯಾರೇಜ್ / ಬ್ರಿಡ್ಜ್     -  424 ಲಕ್ಷ

07.  ವಡ್ಡರಹಟ್ಟಿ ಚೆಕ್ ಡ್ಯಾಂ     -  50 ಲಕ್ಷ

08.  ಯಲಿಯೂರು ಬಳಿ ಬ್ಯಾರೇಜ್ / ಬ್ರಿಡ್ಜ್     -  370 ಲಕ್ಷ

09.  ದೇವರಳ್ಳ ಗೇಟ್ ವೇ / ಚೆಕ್ ಡ್ಯಾಂ     -  97 ಲಕ್ಷ

10.  ತಾವರೇಕೆರೆ ಬಳಿ ಬ್ಯಾರೇಜ್ / ಬ್ರಿಡ್ಜ್     -  200 ಲಕ್ಷ

11.  ಮೆಳೇಕೋಟೆ ಬಳಿ ಬ್ಯಾರೇಜ್ / ಬ್ರಿಡ್ಜ್     -  450 ಲಕ್ಷ

12.  ಹಾಲಜ್ಜನಪಾಳ್ಯ ಬ್ಯಾರೇಜ್ / ಬ್ರಿಡ್ಜ್     -  680 ಲಕ್ಷ

13.  ಹೇರೂರು ಬಳಿ ಬ್ಯಾರೇಜ್ / ಬ್ರಿಡ್ಜ್     -  575 ಲಕ್ಷ

       ಕಸಬಾ ಸ.ನಂ:173,174 ಮತ್ತು

14.  207ರಲ್ಲಿ ಚೆಕ್ ಡ್ಯಾಂ ನಿರ್ಮಾಣ     -  80 ಲಕ್ಷ

15.  ವೀರಾಪುರ ಬಳಿ ಚೆಕ್ ಡ್ಯಾಂ / ಗೇಟ್ ವೇ     -  80 ಲಕ್ಷ

16.  ಹುಂಜನಾಳು ಬ್ಯಾರೇಜ್ / ಬ್ರಿಟ್ಜ್     -  110 ಲಕ್ಷ

17.  ಬಡಕನಳ್ಳ ಬಳಿ ಪಿಕಪ್ ನಿರ್ಮಾಣ     -  70 ಲಕ್ಷ

ಅಭಿವೃದ್ಧಿ ಯೋಜನೆಗಳು

01.  ಶಿರಾ ನಗರದಲ್ಲಿ ಯು.ಜಿ.ಡಿ ಕಾಮಗಾರಿ-42ಕೋಟಿ

02.  ಪ್ರಮುಖ ದೇವಾಲಯಗಳ ಬಳಿ 15ಕ್ಕೂ ಹೆಚ್ಚು ಯಾತ್ರಿ ನಿವಾಸ

03.  ಅಂತರ್ಜಲ ಅಭಿವೃದ್ಧಿಗೆ 25-ಬ್ಯಾರೇಜ್ ನಿರ್ಮಾಣ

04.  ಮದಲೂರು - ಕಳ್ಳಂಬೆಳ್ಳ ಯೋಜನೆಗೆ 60ಕೋಟಿ

05.  ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ 30+ ರಸ್ತೆ ನಿರ್ಮಾಣ

06.  100+ ಶುದ್ಧ ಕುಡಿಯುವ ನೀರಿನ ಘಟಕ

07.  ಶೈಕ್ಷಣಿಕ ವ್ಯವಸ್ಥೆ ಬಲಪಡಿಸಲು ಶಾಲೆ-ಕಾಲೇಜುಗಳ ಮೂಲಭೂತ ಸೌಕರ್ಯ

08.  ಆತ್ಯಾಧುನಿಕ ತಾಯಿ ಮಗು ಆಸ್ಪತ್ರೆ

09.  ಎಲ್ಲಾ ಸರ್ಕಾರಿ ಕಛೇರಿಗಳು ಒಂದೇ ಸೂರಿನಡಿಯಲ್ಲಿರುವಂತೆ ಮಾಡಲು ಸುಮಾರು

10.  10ಕೋಟಿಗಿಂತೆ ಹೆಚ್ಚು ವೆಚ್ಚದಲ್ಲಿ ಮಿನಿವಿಧಾನಸೌಧ

11.  ಪಶು ಚಿಕಿತ್ಸಾಲಯ

12.  ಡಿಪ್ಲೊಮ ಕಾಲೇಜು

13.  ಪಿ.ಜಿ.ಸೆಂಟರ್

14.  ವಾಜಪೇಯಿ ವಸತಿ ವಸತಿ ಶಾಲೆ

15.  ಮೌಲನ ಅಜಾದ್ ಪಿ.ಯು.ವಸತಿಶಾಲೆ

16.  ಸಿ.ಇ.ಟಿ ಕೇಂದ್ರ

 Achievements

 Gallery

Home       |       About        |        Achievements      |        Gallery       |       Contact Us

Copyright to T.B. Jayachandra - 2017